ವಿರೋಧಿ ಫಿಂಗರ್ಪ್ರಿಂಟ್ ಮೇಲ್ಮೈಗಳು
ವಿರೋಧಿ ಫಿಂಗರ್ಪ್ರಿಂಟ್ ಮೇಲ್ಮೈಗಳು
ಆಂತರಿಕ ಮೇಲ್ಮೈಗಳನ್ನು ಪರಿವರ್ತಿಸುವುದು
ನಮ್ಮ ಗಮನಾರ್ಹ ಆಯ್ಕೆಯೊಂದಿಗೆ
ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್.
ವಿರೋಧಿ ಫಿಂಗರ್ಪ್ರಿಂಟ್ ಮೇಲ್ಮೈಗಳು
ನಮ್ಮ ಗಮನಾರ್ಹ ಆಯ್ಕೆಯೊಂದಿಗೆ
ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್.
ಅಂದವಾದ ಸೊಬಗು
ಟೈಮ್ಲೆಸ್ ಆಗಿ ಉಳಿದಿದೆ
ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ಒಂದು ಅತ್ಯುತ್ತಮ ಗುಣಮಟ್ಟದ ಅಲ್ಟ್ರಾ ಮ್ಯಾಟ್ ಸಮತಳವಾಗಿದ್ದು, ಬೆರಳು ಗುರುತು ಮೂಡದಂತಹ ವಿಶೇಷ ಗುಣಲಕ್ಷಣ ಹೊಂದಿದೆ. ನಮ್ಮ ಲ್ಯಾಮಿನೇಟ್‌ಗಳು ಹಾಗೂ ಕಾಂಪ್ಯಾಕ್ಟ್‌ಗಳು ಬ್ಯಾಕ್ಟೀರಿಯಾನಿರೋಧಕಗಳಾಗಿವೆ, ಬಹುತೇಕ ಶೂನ್ಯ ಪ್ರತಿಫಲನ ಮೇಲ್ಮೈ ಹೊಂದಿದೆ, ವೈರಾಣು ನಿರೋಧಕವಾಗಿದೆ, ಜತೆಗೆ ಹೈಡ್ರೊ, ಅಚ್ಚು ಮತ್ತು ಗೀರು ನಿರೋಧಕವೂ ಆಗಿದೆ. ಇದೆಲ್ಲದರಿಂದಾಗಿ ಇದರ ನಿರ್ವಹಣೆಯು ಅತ್ಯಂತ ಸುಲಭವಾಗಿಸುತ್ತದೆ ಮತ್ತು ಒಳಾಂಗಣ ಮೇಲ್ಮೈ ಗುಣಲಕ್ಷಣಗಳ ವ್ಯಾಖ್ಯಾನವನ್ನೇ ಬದಲಾಯಿಸುತ್ತಿದೆ.
ಶಾಪಿಂಗ್ ಮಾಲ್‌ಗಳು
ಶಾಪಿಂಗ್ ಮಾಲ್‌ಗಳು
ಹೋಟೆಲ್‌ಗಳು ಮತ್ತು ಬಾರ್‌ಗಳು
ಹೋಟೆಲ್‌ಗಳು ಮತ್ತು ಬಾರ್‌ಗಳು
ವಾಸದ ಕೊಠಡಿಗಳು
ವಾಸದ ಕೊಠಡಿಗಳು
ಅಡಿಗೆಮನೆಗಳು
ಅಡಿಗೆಮನೆಗಳು
ಶಾಪಿಂಗ್ ಮಾಲ್‌ಗಳು
ಶಾಪಿಂಗ್ ಮಾಲ್‌ಗಳು
ಹೋಟೆಲ್‌ಗಳು ಮತ್ತು ಬಾರ್‌ಗಳು
ಹೋಟೆಲ್‌ಗಳು ಮತ್ತು ಬಾರ್‌ಗಳು
ವಾಸದ ಕೊಠಡಿಗಳು
ವಾಸದ ಕೊಠಡಿಗಳು
ಅಡಿಗೆಮನೆಗಳು
ಅಡಿಗೆಮನೆಗಳು
ಮೇಲ್ಮೈ
ತಂತ್ರಜ್ಞಾನ
ಗ್ರೀನ್‌ಲ್ಯಾಮ್‌ನಲ್ಲಿ ನಾವು ಎಎಫ್‌ಎಕ್ಸ್ ಮೇಲ್ಮೈ ನಿರ್ಮಾಣ ಮಾಡಲು ಇಬಿಸಿ(ಎಲೆಕ್ಟ್ರಾನಿಕ್ ಬೀಮ್ ಕ್ಯೂರಿಂಗ್) ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುತ್ತೇವೆ. ಇದರಿಂದಾಗಿ ಮೇಲ್ಮೈಯಲ್ಲಿ ಯಾವುದೇ ರಂಧ್ರಗಳು ಇರುವುದಿಲ್ಲ. ನಂತರದಲ್ಲಿ ವಿಶೇಷ ಸಂಸ್ಕರಿತ ಅಲಂಕಾರಿಕ ಮೇಲ್ಮೈಯನ್ನು ಕ್ರಾಫ್ಟ್ ಪೇಪರ್ ಕೆಳಗೆ ತೀವ್ರ ತಾಪಮಾನ ಮತ್ತು ಒತ್ತಡವನ್ನು ಬಳಸಿ ಒತ್ತಲಾಗುತ್ತದೆ. ಈ ಮೂಲಕ ಗ್ರೀನ್‌ಲ್ಯಾಂ ಎಎಫ್‌ಎಕ್ಸ್ ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್ ತಯಾರಾಗುತ್ತದೆ. ರಂಧ್ರಗಳಿಲ್ಲದ, ತಾಪಮಾನಕ್ಕೆ ಹೊಂದಿಕೊಳ್ಳುವ ಇದರ ಮೇಲ್ಮೈ, ಬೆಳಕಿನ ಪ್ರತಿಫಲನವನ್ನು ಸಂಪೂರ್ಣ ಇಲ್ಲವಾಘಿಸುತ್ತದೆ, ಆ ಮೂಲಕ ಅತ್ಯುತ್ಕೃಷ್ಟ ಮ್ಯಾಟ್, ಬೆರಳು ಗುರುತು ರಹಿತ ಅನುಭವವನ್ನು ನೀಡುತ್ತದೆ.
01
ಎಲೆಕ್ಟ್ರಾನ್ ಬೀಮ್ ಕ್ಯೂರಿಂಗ್
02
ಡಿಕೋಪೇಪರ್
03
ಬ್ಯಾರಿಯರ್ ಪೇಪರ್
04
ಕ್ರಾಫ್ಟ್ ಪೇಪರ್ ಪದರಗಳು
ವೈಶಿಷ್ಟ್ಯಗಳು
ಸಂಗ್ರಹಣೆ
ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್‌ನಲ್ಲಿ, ನಿಮ್ಮ ಆಯ್ಕೆಗಳಿಗೆ ಸರಿಹೊಂದುವಂತೆ ಸಂಪೂರ್ಣವಾಗಿ ರಚಿಸಲಾದ ಕಲಾತ್ಮಕವಾಗಿ ಹಿತಕರವಾದ ಛಾಯೆಗಳ ವ್ಯಾಪಕ ಶ್ರೇಣಿಯಲ್ಲಿ ನಾವು ನಿಮಗೆ ಅಸಂಖ್ಯಾತ ಸೊಗಸಾದ ವಿನ್ಯಾಸಗಳನ್ನು ತರುತ್ತೇವೆ, ನಿಮ್ಮ ವಾಸಸ್ಥಳಕ್ಕೆ ಆ ಸೊಬಗಿನ ಸ್ಪರ್ಶವನ್ನು ಸೇರಿಸುತ್ತೇವೆ.
ಸಂಗ್ರಹಣೆ
ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್‌ನಲ್ಲಿ, ನಿಮ್ಮ ಆಯ್ಕೆಗಳಿಗೆ ಸರಿಹೊಂದುವಂತೆ ಸಂಪೂರ್ಣವಾಗಿ ರಚಿಸಲಾದ ಕಲಾತ್ಮಕವಾಗಿ ಹಿತಕರವಾದ ಛಾಯೆಗಳ ವ್ಯಾಪಕ ಶ್ರೇಣಿಯಲ್ಲಿ ನಾವು ನಿಮಗೆ ಅಸಂಖ್ಯಾತ ಸೊಗಸಾದ ವಿನ್ಯಾಸಗಳನ್ನು ತರುತ್ತೇವೆ, ನಿಮ್ಮ ವಾಸಸ್ಥಳಕ್ಕೆ ಆ ಸೊಬಗಿನ ಸ್ಪರ್ಶವನ್ನು ಸೇರಿಸುತ್ತೇವೆ.
ಗ್ರೀನ್ಲಾಮ್ ಅನುಭವ ಕೇಂದ್ರ
25 / ಬಿ, ಮಳಿಗೆ ಸಂಖ್ಯೆ ಇ & amp; ಎಫ್.,
ಮಿರ್ಜಾ ಗಾಲಿಬ್ ರಸ್ತೆ, ಪಾರ್ಕ್ ಸ್ಟ್ರೀಟ್. ವೆಸ್ಟ್ಸೈಡ್ ಮಾಲ್ ಎದುರು,
ಕೋಲ್ಕತಾ – 700016, ಭಾರತ
ನಮ್ಮನ್ನು ಸಂಪರ್ಕಿಸಿ
+91 62921 26662
experiencecenter.kolkata@
ಕೃತಿಸ್ವಾಮ್ಯ 2022 ಗ್ರೀನ್ಲಾಮ್ ಇಂಡಸ್ಟ್ರೀಸ್ ಲಿಮಿಟೆಡ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.