Restroom Cubicles & Locker Solutions
ಕ್ಲ್ಯಾಡಿಂಗ್‌ ಸೊಲ್ಯೂಷನ್ಸ್‌

ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್‌ ಗ್ರೇಡ್‌ ಕಾಂಪ್ಯಾಕ್ಟ್‌ ಲ್ಯಾಮಿನೇಟ್‌ಗಳ ಎಕ್ಸ್‌ಕ್ಲ್ಯೂಜಿವ್‌ ರೇಂಜ್ ಅನ್ನು ಗ್ರೀನ್‌ಲ್ಯಾಮ್‌ ಪ್ರಸ್ತುತಪಡಿಸುತ್ತದೆ.

ಎಕ್ಸ್‌ಟೀರಿಯರ್‌ಗಾಗಿ ಸೊಲ್ಯೂಷನ್‌

ಎಕ್ಸ್‌ಟೀರಿಯರ್‌ಗಾಗಿ ಸೊಲ್ಯೂಷನ್‌ ಅವಿಶ್ವಸನೀಯ ಅಮೋಘತೆಯನ್ನು ಹೊಂದಿರುವ ಗ್ರೀನ್‌ಲ್ಯಾಮ್‌ ಕ್ಲ್ಯಾಡ್ಸ್‌ ಬಳಸಿ ಹಾಗೂ ಪ್ರತಿಯೊಬ್ಬರೂ ತಿರುಗಿ ನೋಡುವಂತೆ ಮಾಡಿ. ಎಕ್ಸ್‌ಟೀರಿಯರ್‌ ವಾಲ್‌ ಕ್ಲ್ಯಾಡಿಂಗ್‌ಗಾಗಿ ಒಂದು ಪರಿಪೂರ್ಣವಾದ ಪರಿಹಾರೋಪಾಯವಾಗಿರುವ ಕ್ಲ್ಯಾಡ್ಸ್‌, ಎಕ್ಸ್‌ಟೀರಿಯರ್‌ ಗ್ರೇಡ್‌ ಕಾಂಪ್ಯಾಕ್ಟ್‌ಗಳ ಒಂದು ಪ್ರೀಮಿಯಮ್‌ ರೇಂಜ್‌ ಆಗಿದ್ದು, ನಿಮ್ಮ ಕಟ್ಟಡದ ಅಲಂಕಾರಿಕತೆಯನ್ನು ಹೆಚ್ಚಿಸುತ್ತದೆ. ತನ್ನ ಸೊಗಸಾದ ನೋಟಗಳಿಗಾಗಿ ಮಾತ್ರವಲ್ಲದೇ ತನ್ನ ಅಸಾಧಾರಣ ಕಾರ್ಯನಿರ್ವಹಣೆಗಾಗಿಗೂ ಸಹ ಇದು ಪ್ರಸಂಸಾರ್ಹವಾಗಿದೆ. ಬೆಂಕಿ, ವಾತಾವರಣದ ತೀವ್ರ ಪರಿಸ್ಥಿತಿಗಳು ಮತ್ತು ಬ್ಯಾಕ್ಟೀರಿಯಾಗಳನ್ನೂ ಸಹ ಕುಂದಿಸುವಷ್ಟು ಬಲಶಾಲಿಯನ್ನಾಗಿಸುವ ಸರಿಸಾಟಿಯಿಲ್ಲದ ಜಿಎಲ್‌ಇ ತಾಂತ್ರಿಕತೆಯನ್ನು ಇದು ಹೊಂದಿದೆ. 12-ವರ್ಷಗಳ ವಾರಂಟಿಯನ್ನು ಹೊಂದಿರುವ ಕ್ಲ್ಯಾಡ್ಸ್‌, ದಶಕಗಳವರೆಗೆ ಉಳಿಯುವ ಎಕ್ಸ್‌ಟೀರಿಯರ್‌ ಕ್ಲ್ಯಾಡಿಂಗ್‌ಗಾಗಿ ಒಂದು ಶ್ರೇಷ್ಠವಾದ ಆಯ್ಕೆಯಾಗಿದೆ.

ಇಂಟೀರಿಯರ್‌ ವಾಲ್‌ಗಳಿಗೆ ರಕ್ಷಣೆ

ಇಂಟೀರಿಯರ್‌ ವಾಲ್‌ಗಳಿಗೆ ರಕ್ಷಣೆ ಗ್ರೀನ್‌ಲ್ಯಾಮ್‌ ಇಂಟೀರಿಯರ್ ಕ್ಲ್ಯಾಡಿಂಗ್‌ ಸಿಸ್ಟಮ್‌ ಇದು ಇಂಟೀರಿಯರ್‌ ಸರ್ಫೇಸಿಂಗ್‌ ಪ್ಯಾನೆಲ್‌ಗಳಿಗೆ ಸಾಧ್ಯವಾದಷ್ಟು ಕಡಿಮೆ ನಿರ್ವಹಣೆಯೊಂದಿಗೆ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಕ್ರಾಂತಿಕಾರಕ ಕ್ಲ್ಯಾಡಿಂಗ್‌ ಸೊಲ್ಯೂಷನ್‌ಗಳನ್ನು ಒದಗಿಸುತ್ತದೆ. ಹೆಲ್ತ್‌ಕೇರ್‌, ಶಾಪ್ಪಿಂಗ್‌ ಮಾಲ್‌ಗಳು, ವಿಮಾನ ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು, ಕಮರ್ಶಿಯಲ್‌ ಸ್ಪೇಸ್‌ಗಳು, ಮೆಟ್ರೊ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಹಾಸ್ಪಿಟಾಲಿಟಿ ಇಂಡಸ್ಟ್ರಿಗಳಂಥ ಕ್ಷೇತ್ರಗಳಲ್ಲಿ ಗ್ರೀನ್‌ಲ್ಯಾಮ್‌ ಇಂಟೀರಿಯರ್ ಕ್ಲ್ಯಾಡಿಂಗ್‌ ಸಿಸ್ಟಮ್‌ ಅಗಾಧ ಯಶಸ್ಸನ್ನು ಕಂಡಿದೆ – ಹಾಗೂ ಗ್ರೀನ್‌ಲ್ಯಾಮ್‌ ಕ್ಲ್ಯಾಡ್‌ಗಳನ್ನು ಉತ್ಪಾದಿಸುವ ಸರಿಸಾಟಿ ಇಲ್ಲದ ತಾಂತ್ರಿಕತೆಯಲ್ಲಿ ಈ ರಹಸ್ಯವು ಅಡಗಿದೆ. ಅಧಿಕ ಪ್ರಭಾವದ ಬಲದೊಂದಿಗೆ, ಅವುಗಳನ್ನು ಬಣ್ಣಗುಂದುವಿಕೆ-ನಿರೋಧಕ, ಉಜ್ಜುವಿಕೆ-ನಿರೋಧಕ, ಬ್ಯಾಕ್ಟೀರಿಯಾ-ನಿರೋಧಕ, ವಾತಾವರಣ-ನಿರೋಧಕ, ಹಾಗೂ ಬೆಂಕಿ-ನಿರೋಧಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.