ನಿಮ್ಮ ಒಳಾಂಗಣವನ್ನು ವಿನ್ಯಾಸಗೊಳಿಸಲು ಒಂದು ಸರಳ ಉಪಾಯವಾಗಿದ್ದು, ಸರಾಗವಾಗಿ ವಿನ್ಯಾಸಗೊಳಿಸಲು ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳಲು ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ಅವಕಾಶ ನೀಡುತ್ತದೆ. ಯಾವುದೇ ರೀತಿಯಲ್ಲಿ ಅಳವಡಿಸಿದರೂ ಮೇಲ್ಮೈಯನ್ನು ಶುಚಿಗೊಳಿಸುವುದು ತ್ವರಿತ ಮತ್ತು ಸುಲಭವಾಗಿರಲಿದೆ. ಹೆಚ್ಚಿನ ಜನಸಂದಣಿ ಉಳ್ಳ ಕಚೇರಿಗಳು, ವಾಣಿಜ್ಯ ಕಟ್ಟಡಗಳು, ಆರೋಗ್ಯ ವ್ಯವಸ್ಥೆ, ಸ್ಪಾಗಳು, ಮಾಲ್‌ಗಳು ಮುಂತಾದೆಡೆ ಪೀಠೋಪಕರಣಗಳು ಮತ್ತು ಒಳಾಂಗಣ ವಿನ್ಯಾಸಕ್ಕೆ ಹೆಚ್ಚು ಬಳಕೆ ಮಾಡಲಾಗುತ್ತದೆ. ನೀರಿನ ನಿರೋಧಕವಾಘಿರುವ ಕಾರಣದಿಂದಾಗಿ ಅಡುಗೆ ಮನೆ, ಶೌಚಾಲಯ, ಮುಂತಾದೆಡೆಗೂ ಸೂಕ್ತವಾಗಿದೆ.
ನವೀನ ಒಳಾಂಗಣ ಮೇಲ್ಮೈಗಳಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸುತ್ತ, ಅತ್ಯುತ್ಕೃಷ್ಟ ಉತ್ಪನ್ನಗಳನ್ನು ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ಅಲ್ಟ್ರಾ ಮ್ಯಾಟ್ ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್‌ಗಳು ಮೂಡಿಬಂದಿವೆ. ನಮ್ಮ ಸುದೀರ್ಘ ಅನುಭವನ, ಮನಮೋಹಕತೆ ಹಾಗೂ ಸೂಕ್ಷ್ಮ ವಿವರಗಳಿಂದಾಗಿ ವಾಸ್ತುಶಿಲ್ಪಿಗಳು, ಒಳಾಂಗಣ ವಿನ್ಯಾಸಕಾರರು ಹಾಗೂ ನಮ್ಮ ಅಮೂಲ್ಯ ಗ್ರಾಹಕರು ತಮ್ಮ ದೂರದರ್ಶಿತ್ವದ ವಿನ್ಯಾಸ ಉಪಾಯಗಳಿಗೆ ಅನುಗುಣವಾದ ಉತ್ಪನ್ನಗಳನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ಮೂಲಕ ನಿಮ್ಮ ವಾಸಸ್ಥಳದ ಸೌಂದರ್ಯಪ್ರಜ್ಞೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿರಿ.
25 / ಬಿ, ಮಳಿಗೆ ಸಂಖ್ಯೆ ಇ & amp; ಎಫ್.,
ಮಿರ್ಜಾ ಗಾಲಿಬ್ ರಸ್ತೆ, ಪಾರ್ಕ್ ಸ್ಟ್ರೀಟ್. ವೆಸ್ಟ್ಸೈಡ್ ಮಾಲ್ ಎದುರು,
ಕೋಲ್ಕತಾ – 700016, ಭಾರತ
+91 62921 26662
experiencecenter.kolkata@
ಕೃತಿಸ್ವಾಮ್ಯ 2022 ಗ್ರೀನ್‌ಲಾಮ್ ಇಂಡಸ್ಟ್ರೀಸ್ ಲಿಮಿಟೆಡ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.