ಉತ್ಪನ್ನದಂತೆಯೇ ಅಲ್ಟ್ರಾ ಮ್ಯಾಟ್, ಬೆರಳ ಗುರುತು ನಿರೋಧಕ ಎಎಫ್‌ಎಕ್ಸ್ ನಿರ್ಮಾಣದ ಹಿನ್ನೆಲೆಯೂ ವಿಶಿಷ್ಠವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಇಬಿಸಿ (ಎಲೆಕ್ಟ್ರಾನಿಕ್ ಬೀಮ್ ಕ್ಯೂರಿಂಗ್) ಕಾರಣದಿಂದಾಗಿ ಮೇಲ್ಮೈಯನ್ನು ರಂಧ್ರರಹಿತವಾಗಿಸುತ್ತದೆ. ನಂತರ ಅತಿ ಹೆಚ್ಚು ತಾಪಮಾನ ಹಾಗೂ ಒತ್ತಡದಲ್ಲಿ ಕ್ರಾಫ್ಟ್ ಪೇಪರ್ ಕೆಳಗಿರಿಸಿ ಡೆಕೊರ್ ಮತ್ತಯ ಬ್ಯಾರಿಯರ್ ಪೇಪರ್‌ಗಳನ್ನು ಒತ್ತಲಾಗುತ್ತದೆ, ಇದರಿಂದಾಗಿ ಅತ್ಯುತ್ತಮ ಗುಣಮಟ್ಟದ ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ರೂಪುಗೊಳ್ಳುತ್ತವೆ. ಇಂತಹ ಅನುಕರಣೀಯ ಮತ್ತು ನವೀನ ಮೇಲ್ಮೈ ತಂತ್ರಜ್ಞಾನಗಳ ಕಾರಣದಿಂದಾಗಿ ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್ ಲ್ಯಾಮಿನೇಟ್ ಮತ್ತು ಕಾಂಪ್ಯಾಂಕ್ಟ್‌ಗಳನ್ನು ಅತ್ಯಂತ ವೈಭವಯುತ ಮತ್ತು ನಿಮ್ಮ ಅವಶ್ಯಕತೆಗೆ ಸೂಕ್ತವಾಗಿಸುತ್ತದೆ !
ನಮ್ಮ ಪ್ರವರ್ತಕ ಹೊಸ AFX ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್‌ಗಳ ಹಿಂದಿನ ನಿರ್ಮಾಣವನ್ನು ಹೆಚ್ಚು ವಿವರವಾಗಿ ನೋಡೋಣ.
ಮಾದರಿ ಮತ್ತು ವಿಶಿಷ್ಠ ವಾಸಸ್ಥಳಗಳನ್ನು ನಿಮಿಸುವುದೇ ನಮ್ಮ ಗುರಿ. ಜನರು ಮತ್ತು ಪರಿಸರದ ಕುರಿತು ನಮ್ಮ ಬದ್ಧತೆಯನ್ನು ಅರಿತುಕೊಂಡಿರುವ ಬ್ರ್ಯಾಂಡ್ ಆದ ಕಾರಣಕ್ಕೆ ನಮ್ಮ ಕ್ರಾಂತಿಕಾರಕ ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್‌ಗಳ ತಯಾರಿಕೆಯ ತಾಂತ್ರಿಕ ವಿವರಗಳು ಅದಕ್ಕೆ ಅನುಗುಣವಾಗಿಯೇ ಇರುತ್ತವೆ. ನಮ್ಮ ಉತ್ಪನ್ನಗಳು ಅನೇಕ ಪ್ರಮಾಣೀಕರಣವನ್ನು ಹೊಂದಿದ್ದು, ಜಾಗತಿಕ ಗುಣಮಟ್ಟ ಹೊಂದಿದೆ.
25 / ಬಿ, ಮಳಿಗೆ ಸಂಖ್ಯೆ ಇ & amp; ಎಫ್.,
ಮಿರ್ಜಾ ಗಾಲಿಬ್ ರಸ್ತೆ, ಪಾರ್ಕ್ ಸ್ಟ್ರೀಟ್. ವೆಸ್ಟ್ಸೈಡ್ ಮಾಲ್ ಎದುರು,
ಕೋಲ್ಕತಾ – 700016, ಭಾರತ
+91 62921 26662
experiencecenter.kolkata@
ಕೃತಿಸ್ವಾಮ್ಯ 2022 ಗ್ರೀನ್‌ಲಾಮ್ ಇಂಡಸ್ಟ್ರೀಸ್ ಲಿಮಿಟೆಡ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.