Image
ಸರ್ಫೇಸಿಂಗ್ ಪರಿಹಾರಗಳು
ಆರೋಗ್ಯ ಮತ್ತು ಸುರಕ್ಷಿತ ಪ್ರಪಂಚ
  • ಆಂಟಿ-ಬ್ಯಾಕ್ಟೀರಿಯಲ್*
  • ಆಂಟಿ-ಫಂಗಲ್
  • ಆಂಟಿ-ಮೈಕ್ರೋಬಿಯಲ್
  • ಆಂಟಿ-ಫಿಂಗರ್‌ಪ್ರಿಂಟ್

ಆರೋಗ್ಯ-ಸುರಕ್ಷೆ ಪ್ರೋಡಕ್ಟ್‌ಗಳು ಏಕೆ ಬೇಕು?

ಇಂದಿನ ಜಗತ್ತಿನಲ್ಲಿ ಆರೋಗ್ಯ ಮತ್ತು ಸುರಕ್ಷೆ ಎಲ್ಲಕ್ಕಿಂತ ಹೆಚ್ಚು ಆದ್ಯತೆಯ ವಿಚಾರವಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಹಕರ ಮನಸ್ಸಿನಲ್ಲಿ ಭಾವನೆಗಳು ಬದಲಾಯಿಸಿವೆ. ಜಗತ್ತಿನಾದ್ಯಂತ ಜನರು ಮತ್ತು ಸಂಸ್ಥೆಗಳಿಗೆ ಆರೋಗ್ಯ-ಸುರಕ್ಷೆ ಪ್ರೋಡಕ್ಟ್‌ಗಳು ಪ್ರಥಮ ಆಯ್ಕೆಯಾಗಿವೆ. ವೈರಸ್-ವಿರೋಧಿ, ಬ್ಯಾಕ್ಟೀರಿಯಾ-ವಿರೋಧಿ ಮತ್ತು ಫಂಗಲ್ ವಿರೋಧಿ ಹಾಗೂ ಸಂಪರ್ಕ ವಿರೋಧಿ ಪ್ರಯೋಜನಗಳನ್ನು ಹೊಂದಿರುವ ಪ್ರೋಡಕ್ಟ್‌ಗಳನ್ನು ಜನರು ಇತರವುಗಳಿಗಿಂತ ಹೆಚ್ಚಾಗಿ ಬಯಸುತ್ತಾರೆ.

ನಮ್ಮ ಉತ್ಪನ್ನಗಳನ್ನು ಎಲ್ಲಿ ಬಳಸಬಹುದು?

ನಿವಾಸ

ಆಂಟಿಬ್ಯಾಕ್ಟೀರಿಯಲ್ ಮತ್ತು ಸ್ಟೇನ್ ರೆಸಿಸ್ಟೆನ್ಸ್ ವುಳ್ಳ ನಮ್ಮ ಉತ್ಪನ್ನಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ವಸತಿ ಸ್ಥಳಗಳು.

  • ಬಾಹ್ಯ ಮುಂಭಾಗಗಳು ಮತ್ತು ಬಾಲ್ಕನಿ / ಮುಖಮಂಟಪ: ಗ್ರೀನ್‌ಲ್ಯಾಮ್ ಎಕ್ಸ್ ಟೀರಿಯರ್ ಕ್ಲಾಡ್‌ಗಳು
  • ಲಿವಿಂಗ್ ಏರಿಯಾ ಮತ್ತು ವಾಶ್‌ರೂಮ್‌ಗಳು: ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಮೆಟ್ಟಿಲು: ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್
  • ಮಲಗುವ ಕೋಣೆಗಳು: ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್
  • ಮಕ್ಕಳ ಕೊಠಡಿ: ಗ್ರೀನ್‌ಲ್ಯಾಮ್ ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್‌ಗಳು. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್
  • ಕಿಚನ್: ಗ್ರೀನ್‌ಲ್ಯಾಮ್ ಲ್ಯಾಮಿನೇಟ್ ಮತ್ತು ಎಎಫ್‌ಎಕ್ಸ್ ಕೌಂಟರ್‌ಟಾಪ್ಸ್
ಕಚೇರಿ

ನಮ್ಮ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಮೇಲ್ಪದರಗಳು ಕೆಲಸದಲ್ಲಿ ಸುರಕ್ಷಿತ ಹಂಚಿಕೆಯ ಸ್ಥಳಗಳನ್ನು ಖಚಿತಪಡಿಸುತ್ತವೆ. ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ಕಚೇರಿ ಸ್ಥಳಗಳು. ಬಾಹ್ಯ ಗೋಡೆಯ ಮುಂಭಾಗಗಳು: ಗ್ರೀನ್‌ಲ್ಯಾಮ್ ಎಕ್ಸ್ ಟೀರಿಯರ್ ಕ್ಲಾಡ್‌ಗಳು

  • ರಿಸೆಪ್ಷನ್ / ವೇಟಿಂಗ್ ಏರಿಯಾ & ಕೆಫೆ:ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ವಾಶ್‌ರೂಮ್‌ಗಳು ಮತ್ತು ಲಾಕರ್ ಕೊಠಡಿಗಳು: ಗ್ರೀನ್‌ಲ್ಯಾಮ್ ಸ್ಟರ್ಡೊ
  • ಆಫೀಸ್ ಕ್ಯಾಬಿನ್ಸ್ / ಕ್ಯುಬಿಕಲ್ಸ್ & ಮೀಟಿಂಗ್ ರೂಮ್ಸ್: ಗಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಬೋರ್ಡ್ ರೂಮ್: ಗ್ರೀನ್‌ಲ್ಯಾಮ್ ಲ್ಯಾಮಿನೇಟ್ ಮತ್ತು ಕಾಂಪ್ಯಾಕ್ಟ್ಸ್. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್
  • ಸಿಪಿಯು / ಐಟಿ ರೂಮ್:ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು: ಗ್ರೀನ್‌ಲ್ಯಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು:  ಗ್ರೀನ್ಲಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್
ಹೆಲ್ತ್ ಕೇರ್

ನಮ್ಮ ಉತ್ಪನ್ನಗಳು ವಿವಿಧ ಪ್ರಮಾಣೀಕರಣಗಳೊಂದಿಗೆ ಬರುತ್ತವೆ ಮತ್ತು ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತವೆ. ಆರೋಗ್ಯ ಸೌಲಭ್ಯಗಳಿಗಾಗಿ ಈ ಮೇಲ್ಪದರಗಳನ್ನು ಉತ್ತಮವಾಗಿ ಶಿಫಾರಸು ಮಾಡಲಾಗಿದೆ. ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ಆರೋಗ್ಯ ಸ್ಥಳಗಳು.

  • ರಿಸೆಪ್ಷನ್ / ವೈಟಿಂಗ್ ರೂಮ್: ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಕಾರಿಡಾರ್: ಗ್ರೀನ್‌ಲ್ಯಾಮ್ ಕ್ಲಾಡ್ಸ್ - ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಔಷಧೀಯ ಮತ್ತು ಸಮಾಲೋಚನಾ ಕೊಠಡಿ: ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್
  • ವಾರ್ಡ್‌ರೂಮ್: ಗ್ರೀನ್‌ಲ್ಯಾಮ್ ಕ್ಲಾಡ್ಸ್- ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ - ಎಎಫ್‌ಎಕ್ಸ್
  • ರೋಗಿಗಳ ಕೊಠಡಿ: ಗ್ರೀನ್‌ಲ್ಯಾಮ್ ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ - ಎಎಫ್‌ಎಕ್ಸ್
  • ಆಪರೇಷನ್ ಥಿಯೇಟರ್: ಗ್ರೀನ್‌ಲ್ಯಾಮ್ ಲ್ಯಾಬ್ ಗಾರ್ಡಿಯನ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಪ್ರಯೋಗಾಲಯಗಳು: ಗ್ರೀನ್‌ಲ್ಯಾಮ್ ಲ್ಯಾಬ್ ಗಾರ್ಡಿಯನ್ ಕಾಂಪ್ಯಾಕ್ಟ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಕ್ಲಾಡ್ಸ್- ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ರೆಸ್ಟ್ ರೂಂ: ಗ್ರೀನ್‌ಲ್ಯಾಮ್ ಸ್ಟರ್ಡೋ
  • ಕಿಚನ್ & ಫುಡ್ ಕೋರ್ಟ್: ಗ್ರೀನ್‌ಲ್ಯಾಮ್ - ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು:  ಗ್ರೀನ್‌ಲ್ಯಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್

ಡೌನ್ ಲೋಡ್ ಪ್ರೆಸೆಂಟೇಷನ್

ಶಿಕ್ಷಣ

ಸುರಕ್ಷಿತ, ಆರೋಗ್ಯಕರ ಮತ್ತು ಹೆಚ್ಚು ಕ್ರಿಯಾತ್ಮಕವಾಗಿರುವ ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಆರಿಸುವ ಮೂಲಕ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ. ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ಶೈಕ್ಷಣಿಕ ಸ್ಥಳಗಳು.

  • ರಿಸೆಪ್ಷನ್:ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಕಾರಿಡಾರ್ / ಹಜಾರ: ಗ್ರೀನ್‌ಲ್ಯಾಮ್ ಕ್ಲಾಡ್ಸ್- ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ತರಗತಿ ಮತ್ತು ಸಂಗೀತ ಕೊಠಡಿ / ಸಭಾಂಗಣ: ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಸ್ಟಾಫ್ ರೂಂ: ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಸ್ಟರ್ಡೊ
  • ಸೈನ್ಸ್ ಲ್ಯಾಬ್ : ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲಾಮ್ ಕ್ಲಾಡ್ಸ್-ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್. ಗ್ರೀನ್‌ಲ್ಯಾಮ್ ಲ್ಯಾಬ್ ಗಾರ್ಡಿಯನ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಕಂಪ್ಯೂಟರ್ ಲ್ಯಾಬ್ / ಸರ್ವರ್ ರೂಮ್ ಮತ್ತು ಡಿಸ್ಪೆನ್ಸರಿ: ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಕೆಫೆಟೇರಿಯಾ: ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್
  • ರೆಸ್ಟ್ ರೂಂ: ಗ್ರೀನ್‌ಲ್ಯಾಮ್ ಸ್ಟರ್ಡೋ
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು: ಗ್ರೀನ್‌ಲ್ಯಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್

ಡೌನ್ ಲೋಡ್ ಪ್ರೆಸೆಂಟೇಷನ್

ರಿಟೇಲ್

ಗ್ರೀನ್‌ಲ್ಯಾಮ್ ಲ್ಯಾಮಿನೇಟ್ಗಳು ರಿಟೇಲ್ ಸ್ಥಳಗಳಿಗೆ ಉತ್ತಮ ಶೈಲಿ, ಸುರಕ್ಷತೆ ಮತ್ತು ಕ್ರಿಯಾತ್ಮಕತೆಯನ್ನು ನೀಡುತ್ತವೆ. ನಮ್ಮ ಮೇಲ್ಪದರಗಳನ್ನು ಸ್ವಚ್ಚಗೊಳಿಸಲು, ಇರಿಸಲು ಮತ್ತು ನಿರ್ವಹಿಸಲು ಸುಲಭವಾಗಿದೆ. ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ರಿಟೇಲ್ ಸ್ಥಳಗಳು.

  • ವಾಲ್ ಪ್ಯಾನಲ್ ಮತ್ತು ಮೆಟ್ಟಿಲು: ಗ್ರೀನ್‌ಲ್ಯಾಮ್ ಕ್ಲಾಡ್ಸ್ - ಇಂಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಟ್ರಯಲ್ ರೂಮ್:ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಪ್ರದರ್ಶನ / ಮಳಿಗೆ ವ್ಯವಸ್ಥೆಗಳು: ಗ್ರೀನ್‌ಲ್ಯಾಮ್ ಲ್ಯಾಮಿನೇಟ್ಗ್ರೀನ್‌ಲ್ಯಾಮ್ಕಾಂಪ್ಯಾಕ್ಟ್ ಲ್ಯಾಮಿನೇಟ್
  • ರೆಸ್ಟ್ ರೂಂ:ಗ್ರೀನ್‌ಲ್ಯಾಮ್ ಸ್ಟರ್ಡೋ
  • ಬಿಲ್ಲಿಂಗ್ ಕೌಂಟರ್: ಗ್ರೀನ್‌ಲ್ಯಾಮ್ ಲ್ಯಾಮಿನೇಟ್. ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ಸೀಲಿಂಗ್ಸ್:ಗ್ರೀನ್‌ಲ್ಯಾಮ್ ಕ್ಲಾಡ್ಸ್ - ಎಕ್ಸ್ ಟೀರಿಯರ್ ಗ್ರೇಡ್ ಕಾಂಪ್ಯಾಕ್ಟ್ ಲ್ಯಾಮಿನೇಟ್
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು:  ಗ್ರೀನ್‌ಲ್ಯಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್

ಡೌನ್ ಲೋಡ್ ಪ್ರೆಸೆಂಟೇಷನ್

ಆತಿಥ್ಯ

ಆರೋಗ್ಯಕರ ಸ್ಥಳಗಳಿಗಾಗಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುವಾಗ ನಮ್ಮ ಉತ್ಪನ್ನಗಳು ಆತಿಥ್ಯ ಕ್ಷೇತ್ರಕ್ಕೆ ವಿಶಿಷ್ಟವಾದ ಗುರುತನ್ನು ನಿರ್ಮಿಸಲು ಸಹಾಯ ಮಾಡುತ್ತವೆ.ಗ್ರೀನ್‌ಲ್ಯಾಮ್ ಉತ್ಪನ್ನಗಳನ್ನು ಬಳಸಬಹುದಾದ ಆತಿಥ್ಯ ಸ್ಥಳಗಳು:

  • ಬಾಹ್ಯ ಗೋಡೆಯ ಮುಂಭಾಗಗಳು: ಗ್ರೀನ್‌ಲ್ಯಾಮ್ ಎಕ್ಸ್ ಟೀರಿಯರ್ ಕ್ಲಾಡ್ಸ್
  • ಸ್ವಾಗತ /ವೈಟಿಂಗ್ ರೂಮ್ ಸಭೆ ಕೊಠಡಿಗಳು/ಬಾಲ್ ರೂಮ್ ಗಳು:: ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ವಾಶ್‌ರೂಮ್‌ಗಳು ಮತ್ತು ಲಾಕರ್ ಕೊಠಡಿಗಳು: ಗ್ರೀನ್‌ಲ್ಯಾಮ್ ಸ್ಟರ್ಡೊ
  • ರೆಸ್ಟೋರೆಂಟ್ / ಕೆಫೆ ಮತ್ತು ಲಾಂಡ್ರಿ ಕ್ಯಾಬಿನ್‌ಗಳು / ಸೇವಾ ಕೊಠಡಿಗಳು: ಗ್ರೀನ್‌ಲ್ಯಾಮ್ ಎಎಫ್‌ಎಕ್ಸ್, ಗ್ರೀನ್‌ಲ್ಯಾಮ್ ಲ್ಯಾಮಿನೇಟ್ಗಳು
  • ಕಾರ್ಯನಿರ್ವಾಹಕ ಕೊಠಡಿಗಳು: ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್. ಗ್ರೀನ್‌ಲ್ಯಾಮ್ಎಎಫ್‌ಎಕ್ಸ್. ಗ್ರೀನ್‌ಲ್ಯಾಮ್ ಲ್ಯಾಮಿನೇಟ್
  • ಎಲೆಕ್ಟ್ರಾನಿಕ್ಸ್ / ಐಟಿ ರೂಮ್: ಗ್ರೀನ್‌ಲ್ಯಾಮ್ ಕಾಂಪ್ಯಾಕ್ಟ್ಸ್
  • ತುರ್ತು ನಿರ್ಗಮನ ಮತ್ತು ಪ್ರವೇಶ ಬಾಗಿಲುಗಳು:  ಗ್ರೀನ್‌ಲ್ಯಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್

ಡೌನ್ ಲೋಡ್ ಪ್ರೆಸೆಂಟೇಷನ್

ನಾವು ಏನು ನೀಡುತ್ತೇವೆ?

ಮತ್ತು ಆಂಟಿಬ್ಯಾಕ್ಟೀರಿಯಲ್ ಲ್ಯಾಮಿನೇಟ್ಗಳು ಮತ್ತು ಕಾಂಪ್ಯಾಕ್ಟ್‌ಗಳು
ಮತ್ತು ಆಂಟಿಬ್ಯಾಕ್ಟೀರಿಯಲ್ ವೈಶಿಷ್ಟ್ಯಗಳೊಂದಿಗೆ ಬರುವ ಲ್ಯಾಮಿನೇಟ್ಗಳು ಮತ್ತು ಕಾಂಪ್ಯಾಕ್ಟ್‌ಗಳು 99.99% ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹಿಮ್ಮೆಟ್ಟಿಸುತ್ತವೆ ಮತ್ತು ಕೊಲ್ಲುತ್ತವೆ.
ಎಫ್‌ಎಕ್ಸ್ ಲ್ಯಾಮಿನೇಟ್ಗಳು ಮತ್ತು ಕಾಂಪ್ಯಾಕ್ಟ್‌ಗಳು

ಇವು ರಂಧ್ರ ರಹಿತ, ಆಂಟಿ-ಫಿಂಗರ್ಪ್ರಿಂಟ್ ಮತ್ತು ಜಲ ನಿವಾರಕ. ಆಂಟಿಬ್ಯಾಕ್ಟೀರಿಯಲ್, ಮತ್ತು ಆಂಟಿಫಂಗಲ್ ಆಗಿರುವುದರಿಂದ ಈ ಮೇಲ್ಪದರಗಳನ್ನು ಸ್ವಚ್ಚಗೊಳಿಸಲು ಸುಲಭ ಎಕ್ಸ್ ಪ್ಲೋರ್ ಕಲೆಕ್ಷನ್

ಫೈರ್ ರಿಟಾರ್ಡಂಟ್ ಲ್ಯಾಮಿನೇಟ್ಗಳು

ವ್ಯಾಪಕವಾದ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಣಾಮವಾಗಿ, ಗ್ರೀನ್‌ಲಾಮ್ ಫೈರ್ ರಿಟಾರ್ಡಂಟ್ ಲ್ಯಾಮಿನೇಟ್ಗಳು ಸುರಕ್ಷಿತ, ನಿರುಪದ್ರವ, ಗಟ್ಟಿಮುಟ್ಟಾದವು ಮತ್ತು ಸೊಗಸಾದ ವಿನ್ಯಾಸ ಮತ್ತು ಬಣ್ಣಗಳಲ್ಲಿ ಸಿಗುತ್ತವೆ.  ಎಕ್ಸ್ ಪ್ಲೋರ್ ಕಲೆಕ್ಷನ್

ಚಾಕ್ ಮತ್ತು ಮಾರ್ಕರ್ ಗ್ರೇಡ್ ಲ್ಯಾಮಿನೇಟ್ಗಳು
ಗ್ರೀನ್‌ಲ್ಯಾಮ್ ಚಾಕ್ ಗ್ರೇಡ್ ಲ್ಯಾಮಿನೇಟ್ ಹಾಳೆಗಳು ಕಚೇರಿ, ಶಾಲೆ, ಮನೆ, ರೆಸ್ಟೋರೆಂಟ್‌, ಕ್ರೀಡೆ ಅಥವಾ ಇತರ ತರಬೇತಿ ಸೌಲಭ್ಯಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಇವು ಸಮಯದ ಪರೀಕ್ಷೆಯನ್ನು ನಿಭಾಯಿಸಲು ಮತ್ತು ಭಾರಿ ಬಳಕೆಯಲ್ಲಿಯೂ ಸಹ ದೀರ್ಘಕಾಲ ಉಳಿಯುವ ಹಾಗೆ ತಯಾರಿಸಲಾಗುತ್ತವೆ.  
ರೆಸ್ಟ್ ರೂಂ ಕ್ಯೂಬಿಕಲ್ಸ್ ಮತ್ತು ಲಾಕರ್ ಸೊಲ್ಯೂಷನ್ಸ್

ಮತ್ತು ಆಂಟಿಬ್ಯಾಕ್ಟೀರಿಯಲ್ ದರ್ಜೆಯಲ್ಲಿ ಲಭ್ಯವಿದೆ, ಅವು ರೆಸ್ಟ್ ರೂಂ ಕ್ಯುಬಿಕಲ್ಸ್ ಮತ್ತು ಲಾಕರ್‌ಗಳನ್ನು ಆರೋಗ್ಯಕರ ಮತ್ತು ಸೂಕ್ಷ್ಮಾಣು ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಎಕ್ಸ್ ಪ್ಲೋರ್ ಕಲೆಕ್ಷನ್

ಲ್ಯಾಬ್ ಗಾರ್ಡಿಯನ್ - ಕೆಮಿಕಲ್ ರೆಸಿಸ್ಟೆಂಟ್ ಕಾಂಪ್ಯಾಕ್ಟ್ಸ್

ಈ ಮೇಲ್ಪದರಗಳು ಬೆಂಕಿ, ಸೂಕ್ಷ್ಮಜೀವಿಯ ಬೆಳವಣಿಗೆ, ಕಠಿಣ ರಾಸಾಯನಿಕ ಮತ್ತು ಸ್ವಚ್ಚ ಗೊಳಿಸುವ ದ್ರಾವಗಳನ್ನು ತಡೆದು ನಿಲ್ಲುವುದರಿಂದ ಆರೋಗ್ಯ ಸ್ಥಳಗಳಿಗೆ ಸೂಕ್ತವಾಗಿರುತ್ತವೆ. ಎಕ್ಸ್ ಪ್ಲೋರ್ ಕಲೆಕ್ಷನ್

ಎಕ್ಸ್ ಟೀರಿಯರ್ ಗ್ರೇಡ್ ಕ್ಲಾಡಿಂಗ್

ನಮ್ಮ ಬಾಹ್ಯ ಕ್ಲಾಡ್‌ಗಳು ಅಗ್ನಿಶಾಮಕವು, ಇರಿಸಲು ಸುಲಭ ಮತ್ತು ಪರಿಸರ ಸ್ನೇಹಿ. ಇವು ತಾಪಮಾನದಲ್ಲಿನ ವ್ಯತ್ಯಾಸಗಳನ್ನು ತಡೆದುಕೊಳ್ಳಬಲ್ಲವು. ಎಕ್ಸ್ ಪ್ಲೋರ್ ಕಲೆಕ್ಷನ್

ಇಂಟೀರಿಯರ್ ಗ್ರೇಡ್ ಕ್ಲಾಡಿಂಗ್

ಸರ್ವತೋಮುಖ ಕಾರ್ಯಕ್ಷಮತೆಗಾಗಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಆಂಟಿ ಏಜಿಂಗ್ ಮತ್ತು ಇಂಪ್ಯಾಕ್ಟ್ ರೆಸಿಸ್ಟೆನ್ಸ್ ಗುಣಲಕ್ಷಣಗಳೊಂದಿಗೆ ಬರುತ್ತವೆ. ಎಕ್ಸ್ ಪ್ಲೋರ್ ಕಲೆಕ್ಷನ್