Image
ನಮ್ಮ ವ್ಯಾಪಕ ವೈವಿಧ್ಯಮಯ ಉತ್ಪನ್ನಗಳ ಶ್ರೇಣಿಯಿಂದ ಆಯ್ಕೆಮಾಡಿ

ಲ್ಯಾಮಿನೇಟ್

  • ವಿವಿಧ ಸ್ಥಳಗಳಿಗೆ ಮಜಬೂತಾದ ಬಣ್ಣಗಳು, ಮರದ ನೋಟ ಮತ್ತು ಖನಿಜ ಪರಿಣಾಮಗಳ ಬಹು ದೊಡ್ಡ ಆಯ್ಕೆ ಇದೆ.
  • ಇದು ಧೃಡವಾಗಿ ಇರುತ್ತದೆ ಮತ್ತು ಆಂಟಿವೈರಸ್ ಮತ್ತು ಆಂಟಿಬ್ಯಾಕ್ಟೀರಿಯಲ್ ರಕ್ಷಣೆದಿಂದಾಗಿ ಮೇಲ್ಪದರಗಳನ್ನು ದೈನಂದಿನ ಬಳಕೆಯಲ್ಲಿ ನೋಡಿಕೊಳ್ಳುವುದು ಸುಲಭ.
  • ನಿಮ್ಮ ಬಾಗಿಲುಗಳಿಗೆ ಸುಮ್ಮನೆ ಲೇಪ ಹಚ್ಚಬೇಡಿ, ಅವುಗಳನ್ನು ಸುಂದರವಾಗಿಸಿ
  • ನಿಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸಲು ವಿಶೇಷ ಗಾತ್ರದಲ್ಲಿಯೂ ಲಭ್ಯವಿದೆ.
  • ಆಂಟಿ-ಫಿಂಗರ್ಪ್ರಿಂಟ್ ಲ್ಯಾಮಿನೇಟ್ ಗಳು ಮೇಲ್ಪರಗಳ ಮೇಲೆ ಅಚ್ಚು ಬೀಳದ ಹಾಗೆ ಮಾಡುತ್ತದೆ.
  • ಈ ಲ್ಯಾಮಿನೇಟ್ ಮೇಲ್ಪರಗಳನ್ನು ರಂಧ್ರರಹಿತ ಮತ್ತು ಜಲ-ನಿವಾರಕವು ಮಾಡುವುದರಿಂದ ಕಲ್ಮಶಗಳು ಮತ್ತು ಗ್ರೀಸ್ ಗುರುತುಗಳನ್ನು ಸ್ವಚ್ಚಗೊಳಿಸಲು ಸುಲಭವಾಗುತ್ತದೆ.
  • ಸುಂದರವಾದ ಮಜಬೂತಾದ ಮೇಲ್ಪದರಗಳಿಗೆ ಬಣ್ಣಗಳಿಂದ ಶುದ್ದ ಫಿನಿಶನ್ನು ನೀಡಲಾಗುವುದು.
  • ಗೀರುಗಳನ್ನು ಮರೆಮಾಚುವ ಮತ್ತು ಆಂಟಿವೈರಸ್ ಮತ್ತು ಆಂಟಿಬ್ಯಾಕ್ಟೀರಿಯಲ್ ರಕ್ಷಣೆಯನ್ನು ತರುವ ಮೇಲ್ಪದರಗಳನ್ನು ನೋಡಿಕೊಳ್ಳುವುದು ಸುಲಭ
  • ಕ್ರಿಯಾತ್ಮಕ ಮತ್ತು ಅಸಾಧಾರಣ ಬಣ್ಣಗಳು ಮತ್ತು ಮರದ ಪರಿಣಾಮಗಳಲ್ಲಿ ಸೂಪರ್ ಹೈ-ಶೈನ್ ಮೇಲ್ಪದರಗಳು
  • ಹೈ ಗ್ಲೋಸ್ ಫಿನಿಶ್ ದುಪ್ಪಟ್ಟು ಸವೆತ ಪ್ರತಿರೋಧವನ್ನು ನೀಡಿತ್ತದೆ ಮತ್ತು ಆಂಟಿವೈರಸ್ ಮತ್ತು ಆಂಟಿಬ್ಯಾಕ್ಟೀರಿಯಲ್ ಸಂರಕ್ಷಿತವಾಗಿರುತ್ತದೆ.
  • ಕೌಂಟರ್ ಟಾಪ್ಸ್ ಗಳ ಬೇಡಿಕೆಗಳಿಗಾಗಿ ಸುಂದರ ಮತ್ತು ಬಾಳಿಕೆ ಬರುವ ಪರಿಹಾರಗಳನ್ನು ವಿನ್ಯಾಸಗೊಳಿಸಲಾಗಿದೆ.
  • ಕಠಿಣವಾದ ಕಲೆ ಮತ್ತು ಗೀರು ನಿರೋಧಕತೆಯು ಆಂಟಿವೈರಸ್ ಮತ್ತು ಆಂಟಿಬ್ಯಾಕ್ಟೀರಿಯಲ್ ರಕ್ಷಣೆಯಿಂದ ಪ್ರಯೋಜನವನ್ನು ಪಡೆಯುತ್ತದೆ.
  • ಪ್ರತಿ ಸಣ್ಣ ಸೂಕ್ಷ್ಮ ವ್ಯತ್ಯಾಸ ಮತ್ತು ವಿವರಗಳನ್ನು ಸೆರೆಹಿಡಿಯುವ ನವೀನ ಮುದ್ರಣ ತಂತ್ರಜ್ಞಾನವನ್ನು ಬಳಸಲಾಗಿದೆ.
  • ಆಧುನಿಕ, ಅತ್ಯಾಧುನಿಕ ಮಾದರಿಗಳು ವಸತಿ ಮತ್ತು ವಾಣಿಜ್ಯ ಬೆಂಚ್‌ಟಾಪ್‌ಗಳು, ಕೌಂಟರ್‌ಟಾಪ್‌ಗಳು ಮತ್ತು ವರ್ಟಿಕಲ್ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಅನನ್ಯ, ಐಷಾರಾಮಿ ನೋಟವನ್ನು ನೀಡುತ್ತವೆ.
  • ನಿಮ್ಮ ಸ್ಥಳಗಳಿಗೆ ಅದ್ಭುತ ಸ್ಪರ್ಶವನ್ನು ಕೊಡಲು ಲ್ಯಾಮಿನೇಟನ್ನು ರಚಿಸಲಾಗಿದೆ
  • ಅವು ನೈಸರ್ಗಿಕ ಪ್ರಪಂಚದ ಉಷ್ಣತೆಯನ್ನು ಹೊರಹುಮ್ಮಿಸುತ್ತವೆ.
  • ಕಸ್ಟಮ್ / ಡಿಜಿಟಲ್ ಲ್ಯಾಮಿನೇಟ್ಗಳು ಡಿಜಿಟಲ್ ಮುದ್ರಿತ ಮಾದರಿಗಳನ್ನು ಹೊಂದಿರುತ್ತವೆ.
  • ಬೆಸ್‌ಪೋಕ್‌ನಲ್ಲಿ ಲಭ್ಯವಿರುವುದರಿಂದ ನಿಮ್ಮ ಸ್ವಂತ ವಿನ್ಯಾಸವನ್ನು ಲ್ಯಾಮಿನೇಟ್ ಆಗಿ ಪರಿವರ್ತಿಸಬಹುದು
  • ಚಾಕ್-ಬೋರ್ಡ್ ಮೇಲ್ಪದರವು ಸಮಸ್ಯೆ ರಹಿತ ಹಾಗೂ ಓದಬಲ್ಲ ಬರವಣಿಗೆಗಾಗಿ ಚಾಕ್ ಗುರುತುಗಳಲ್ಲಿ ಪರಿಪೂರ್ಣ ನಿರಂತರತೆಯನ್ನು ಖಾತ್ರಿಗೊಳಿಸುತ್ತದೆ
  • ಮೇಲ್ಪದರದ ಬಣ್ಣವು ಚಾಕ್ ಗುರುತುಗಳ ವಿರುದ್ಧ ಅತ್ಯುತ್ತಮ ವೈರುಧ್ಯತೆಯನ್ನು ನೀಡುತ್ತದೆ.
  • ಇತ್ತೀಚಿನ ಪ್ರವೃತ್ತಿಗಳ ಆಧಾರದ ಮೇಲೆ ದೊಡ್ಡ ಶ್ರೇಣಿಯ ವಿನ್ಯಾಸವಿದೆ.
  • ಶುಷ್ಕ ಮತ್ತು ಆರ್ದ್ರ ಗುರುತುಗಳಿಗನ್ನು ಸುಲಭವಾಗಿ ಶುಚಿಗೊಳಿಸಬಹುದು
  • An array of decors for locations demanding extra fire retardancy from surfaces
  • Meeting international standards for fire retardant grade laminate finishes
  • ಪರ್ಯಾಯ ವಸ್ತುಗಳ ಐದು ಪಟ್ಟು ಠೀವಿ ಹೊಂದಿರುವ ಅತ್ಯುತ್ತಮ ಆಯಾಮದ ಸ್ಥಿರತೆಯನ್ನು ಪ್ರದರ್ಶಿಸುತ್ತದೆ.
  • ಮೇಲ್ಪದರಗಳ ಮೇಲೆ ಧೂಳಿನ ಕಣಗಳು ಸಂಗ್ರಹಗೊಳ್ಳದಂತೆ ಮಾಡುವುದರ ಪರಿಣಾಮವಾಗಿ ಸ್ವಚ್ಚ ಮತ್ತು ಆರೋಗ್ಯಕರ ಕೆಲಸದ ಸ್ಥಳವಾಗಿಸುತ್ತದೆ.

ಎಂಎಫ್ľ

  • ಅತುಯ್ತತ್ಮ ಯಂತೊರ್ೕಪಕರಣ, ಉತತ್ಮ ತಿರುಪು Ŀಡಿಯುವ ಶಕಿತ್ ಮತುತ್ನಯವಾದ ಮೇಲಪ್ದರದ ಫಿನಿļಂಗ
  • ವಾಣಿಜಯ್ ಮತುತ್ವಸತಿ ಸಥ್ಳಗĺಗೆ ಸೂಕತ್ವಾದ ವಾಯ್ಪಕ ಶೆರ್ೕಣಿಯ Ļನಾಯ್ಸಗಳು